ರಾಜ್ಯಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಡಿಲೀಟ್; ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?
ಈ ಕರಡು ಪಟ್ಟಿಯಲ್ಲಿ ಒಟ್ಟು 4,46,35,975 ಮತದಾರರಿದ್ದಾರೆ — ಅದರಲ್ಲಿ 2,21,59,240 ಪುರುಷರು, 2,24,73,864 ಮಹಿಳೆಯರು, 3,70,341 ಹೊಸ ಮತದಾರರು, 951 ಅನಿವಾಸಿ ಭಾರತೀಯ (NRI) ಮತದಾರರು ಮತ್ತು 44,176 ಸೇವಾ ಮತದಾರರು ಸೇರಿದ್ದಾರೆ.