ರಾಜಕೀಯಜೆಡಿಎಸ್ ಗೆ ಶಕ್ತಿವರ್ಧಕವಾದ ವಿವಾದಿತ ಚುನಾವಣಾ ಬಾಂಡ್, ಆದಾಯದಲ್ಲಿ ಭಾರೀ ವೃದ್ದಿ ದಾಖಲಿಸಿದ ತೆನೆ ಪಕ್ಷ
ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ತನ್ನ ಆದಾಯದಲ್ಲಿ 422% ನಷ್ಟು ಏರಿಕೆಯೊಂದಿಗೆ, ಜೆಡಿಎಸ್ 2018-19ರಲ್ಲಿ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಪ್ರಾದೇಶಿಕ ಪಕ್ಷಗಳಲ್ಲಿ ಐದನೇ ಸ್ಥಾನ ಪಡೆದಿದೆ