ರಾಜ್ಯರಾಜ್ಯದಲ್ಲಿ ಚುನಾವಣಾ ಪರ್ವ: ಬೈಎಲೆಕ್ಷನ್ ಬೆನ್ನಲ್ಲೇ ಸಾಲುಸಾಲು ಚುನಾವಣೆ? ರಣತಂತ್ರದೊಂದಿಗೆ ಮೂರು ಪಕ್ಷಗಳು ಸಜ್ಜು!
ಬೆಂಗಳೂರಿನಲ್ಲಿರುವ ಸುಮಾರು 6,000 ಗ್ರಾಮ ಪಂಚಾಯತ್ಗಳು, 239 ತಾಲ್ಲೂಕು ಮತ್ತು 31 ಜಿಲ್ಲಾ ಪಂಚಾಯತ್ಗಳಿಗೆ ಚುನಾವಣೆಗಳು ನಡೆಯಲಿವೆ. ಮೈಸೂರು, ದಾವಣಗೆರೆ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಮಹಾನಗರ ಪಾಲಿಕೆಗೂ ಚುನಾವಣೆಗಳು ನಡೆಯಲಿವೆ.