ದೇಶINDIA ಮೈತ್ರಿಕೂಟ: ಸಮನ್ವಯ, ಚುನಾವಣಾ ಕಾರ್ಯತಂತ್ರ ಸಮಿತಿ ಪ್ರಕಟ
ವಾಣಿಜ್ಯ ನಗರಿ ಮುಂಬೈಯಲ್ಲಿ ಶುಕ್ರವಾರ ನಡೆದ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (INDIA) ಮೂರನೇ ಸಭೆಯಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು 14 ಸದಸ್ಯರ ಸಮನ್ವಯ ಮತ್ತು 19 ಸದಸ್ಯರ ಚುನಾವಣಾ ಕಾರ್ಯತಂತ್ರ ಸಮಿತಿಯನ್ನು ಪ್ರಕಟಿಸಿದೆ.