ದೇಶಅಭ್ಯರ್ಥಿಗಳಿಗಿಂತ ನೋಟಾಗೆ ಅತಿಹೆಚ್ಚು ಮತಗಳು ಬಿದ್ದರೆ ಮರುಚುನಾವಣೆ ಸೂಕ್ತ: ಮಾಜಿ ಸಿಇಸಿ
ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗಿಂತ ನೋಟಾ ಮತಗಳು ಹೆಚ್ಚಿದ್ದರೆ ಅಂತಹ ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಟಿಎಸ್ ಕೃಷ್ಣಮೂರ್ತಿ ಹೇಳಿದ್ದಾರೆ.