ದೇಶತಮಿಳುನಾಡು:ಐಟಿ, ಚುನಾವಣಾ ಆಯೋಗದ ದಾಳಿಯಲ್ಲಿ 134.41 ಕೋಟಿ ನಗದು ವಶ
ತಮಿಳುನಾಡಿನಾದ್ಯಂತ ಗುರುವಾರದಿಂದ ನಡೆದ ದಾಳಿ ವೇಳೆಯಲ್ಲಿ 135.41 ಕೋಟಿ ರೂಪಾಯಿಯನ್ನು ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿವೆ ಎಂದು ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಸತ್ಯಬ್ರಾತ ಸಾಹು ತಿಳಿಸಿದ್ದಾರೆ.