ರಾಜ್ಯಚೀನೀ ಲೋನ್ ಅಪ್ಲಿಕೇಶನ್ ವಂಚನೆ: ಇಡಿಯಿಂದ 76.67 ಕೋಟಿ ರೂ. ನಿಧಿ ಹಣ ಜಪ್ತಿ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್ಎ) ಯ ಅಡಿಯಲ್ಲಿ ಏಳು ಚೀನೀ ಲೋನ್ ಅಪ್ಲಿಕೇಶನ್ ಕಂಪನಿಗಳು ಮತ್ತು ಅದರ ಭಾರತೀಯ ಸಹವರ್ತಿಗಳ ವಿವಿಧ ಬ್ಯಾಂಕ್ ಖಾತೆ ಮತ್ತು ಪಾವತಿ ಗೇಟ್ವೇ ಗಳ 76.67 ಕೋಟಿ ರೂ ಗಳಿಗೆ ತಾತ್ಕಾಲಿಕ ಲಗತ್ತು ಆದೇಶವನ್ನು ಜಾರಿ ನಿರ್ದೇಶನಾಲಯ ಹೊರಡಿಸಿದೆ.