ವಿನಃಕಾರಣ ಕಾಲು ಕೆರೆದುಕೊಂಡು ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಯುದ್ಧಕ್ಕೆ ಸಿದ್ಧರಾಗಿರೀ ಎಂದು ಆದೇಶಿಸಿದ್ದಾರೆ.