ದೇಶಕೊರೋನಾ ಎಫೆಕ್ಟ್: ಚೀನೀಯರಿಗೂ ಗೊತ್ತಾಯ್ತಾ ರಾಗಿ ಮುದ್ದೆ ತಾಕತ್ತು, ವಿಡಿಯೋ ವೈರಲ್!
ಓಡಾಡುವುದನ್ನೆಲ್ಲಾ ತಿನ್ನುವ ಚೀನಿಯರಿಗೆ ಕೊರೋನಾ ವೈರಸ್ ದೊಡ್ಡ ಪೆಟ್ಟು ನೀಡಿದೆ. ಕೊರೋನಾ ವೈರಸ್ ಚೀನಾವನ್ನೇ ಸ್ಥಬ್ದವಾಗುವಂತೆ ಮಾಡಿದೆ. ಇದೀಗ ಚೀನೀಯರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಿರುವ ಸೂಚನೆ ಸಿಕ್ಕಿದೆ.