ರಾಜ್ಯಅಕ್ರಮವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಚೀನಾದ ಬೆಳ್ಳುಳ್ಳಿ ಪ್ರಯತ್ನ; ತಜ್ಞರು ಹೇಳಿದ್ದೇನು?
ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅದೆಷ್ಟೇ ಮುಂಜಾಗ್ರತೆ ತೆಗೆದುಕೊಂಡರೂ ನಕಲಿ ಪದಾರ್ಥಗಳ ಹಾವಳಿ ಮಾತ್ರ ನಿಲ್ಲುವುದೇ ಇಲ್ಲ. ಚೀನಾದ ಅದೆಷ್ಟೋ ನಕಲಿ ವಸ್ತುಗಳು ಅರಿವಿಲ್ಲದಂತೆಯೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಸುಲಭವಾಗಿ ಜರ ಕೈಗೆಟುಕುತ್ತಿವೆ. ಇದೀಗ ಆ ಸಾಲಿಗೆ ಸೇರಿರುವುದು ಚೀನಾದ ಬೆಳ್ಳುಳ್ಳಿ.