ದೇಶಡೋಕ್ಲಾಮ್ ವಿವಾದ: ಟಿಬೆಟ್ ನಲ್ಲಿ ಚೀನಾ ಭಾರೀ ಸಮರಾಭ್ಯಾಸ
ಡೋಕ್ಲಾಮ್ ವಿವಾದ ಉಭಯ ರಾಷ್ಟ್ರಗಳ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿದ್ದು, ಭಾರತಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳನ್ನು ಚೀನಾ ಮುಂದುವರೆಸಿದೆ. ಇದರಂತೆ ಟಿಬೆಟ್ ನಲ್ಲಿ ಚೀನಾ ವಾಯುಪಡೆ ಭಾರೀ ಸಮರಾಭ್ಯಾಸ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ....