ರಿಯಲ್ ಎಸ್ಟೇಟ್ ಉದ್ಯಮಿ ಓರ್ವ ಮಹಿಳೆಯರ ಬೆತ್ತಲೆ ಬೆನ್ನಿನ ಮೇಲೆ ಮನೆ ನಿರ್ಮಾಣ ಯೋಜನೆಯೊಂದರ ಪ್ರಮೋಷನ್ ಮಾಡಿರುವ ವಿಲಕ್ಷಣ ಘಟನೆ ಚೀನಾದಲ್ಲಿ ನಡೆದಿದೆ.