ಚೀನಾ ಯೋಧರು

ಎಲ್ಎಸಿಯಲ್ಲಿ ಭಾರತೀಯ ಕುರಿಗಾಹಿಗಳು- ಚೀನಾ ಯೋಧರ ನಡುವೆ ವಾಗ್ವಾದ!
ಲಡಾಖ್ ನ ಕಾಕ್ಜಂಗ್ ಪ್ರದೇಶದಲ್ಲಿ ಚೀನಾ ಯೋಧರು-ಕುರಿ ಗಾಹಿಗಳ ನಡುವೆ ವಾಗ್ವಾದ ಉಂಟಾಗಿರುವ ವೀಡಿಯೋ ವೈರಲ್ ಆಗಿದೆ.

ಭಾರತ-ಚೀನಾ ಗಡಿ ಪ್ರದೇಶಕ್ಕೆ ಬರಲು ಕಣ್ಣೀರಿಡುತ್ತಾ ಬಸ್ ಹತ್ತಿದ ಚೀನಾ ಯೋಧರು?: ವಿಡಿಯೋ ವೈರಲ್!
ಗಡಿಯಲ್ಲಿ ಚೀನಾದ ಕುತಂತ್ರಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ನಡುವೆ ಭಾರತೀಯ ಯೋಧರನ್ನು ಕಂಡರೆ ಚೀನಾ ಯೋಧರು ಬೆಚ್ಚಿ ಬೀಳುತ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸುವಂತಹ ವಿಡಿಯೋ ಒಂದು ಸಾಮಾಜಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೇನಾಪಡೆ ನಡುವಿನ ಸಂಘರ್ಷದ ವಿಡಿಯೋ ವೈರಲ್!
ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹಾಗೂ ಚೀನಾ ಯೋಧರ ನಡುವಿನ ಸಂಘರ್ಷ ನಡೆದ ಒಂದು ವಾರದ ಬಳಿಕ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗತೊಡಗಿದೆ.

ಚೀನೀ ಯೋಧರಿಂದ ನಮಸ್ತೆ ಹೇಳಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾ ಯೋಧರೊಂದಿಗೆ ಮಾತನಾಡಿದ್ದಾರೆ, ಈ ವೇಳೆ ಭಾರತೀಯ ಸಂಸ್ಕೃತಿಯ ಬಗ್ಗೆ ಚೀನಾ ಯೋಧರಿಗೆ ತಿಳಿಸಿದ್ದಾರೆ.

ಚೀನಾ ಯೋಧರಿಗೆ "ನಮಸ್ತೆ" ಅರ್ಥವನ್ನು ಹೇಳಿಕೊಟ್ಟ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಸಿಕ್ಕಿಂ ಗೆ ಭೇಟಿ ನೀಡಿದ್ದ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಡಿ ಪ್ರದೇಶದಲ್ಲಿದ್ದ ಚೀನಾ ಯೋಧರೊಂದಿಗೆ ಮಾತನಾಡಿದ್ದಾರೆ.

