ಚೀನಾ ಮಹಿಳೆ

ಗಂಡನ ಜತೆ ಜಗಳ: ಕೋಪದಲ್ಲಿ ಬಾಲ್ಕನಿಯಿಂದ 1.5 ಕೋಟಿ ರೂ ಕ್ಯಾಶ್ ಎಸೆದ ಮಹಿಳೆ; Video ನೋಡಿ
ಗಂಡ ಮತ್ತು ಹೆಂಡತಿಯ ನಡುವೆ ತೀವ್ರ ಜಗಳವಾಗಿದೆ. ಜಗಳದ ಕೋಪದಲ್ಲಿ ಹೆಂಡತಿ ತನ್ನ ಕೈಯಲ್ಲಿದ್ದ ನೋಟುಗಳ ಕಂತೆಗಳನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾಳೆ. ಇದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಭಾರತದ ಅಂಜು ಆಯ್ತು, ಈಗ ಪ್ರಿಯಕರನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಚೀನಾ ಮಹಿಳೆ ಪ್ರಯಾಣ!
ಭಾರತದ ಅಂಜು ನಂತರ ಇದೀಗ ಪ್ರಿಯಕರನಿಗಾಗಿ ಪಾಕ್ಗೆ ಚೀನಾದ ಮಹಿಳೆಯೊಬ್ಬರು ತೆರಳಿದ್ದು ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಚೀನಾದ ಮಹಿಳೆಯೊಬ್ಬರು ಪಾಕಿಸ್ತಾನಿ ಗೆಳೆಯನನ್ನು ಭೇಟಿಯಾಗಲು ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ತೆರಳಿದ್ದಳು.

ದಲೈಲಾಮ ಮೇಲೆ ಬೇಹುಗಾರಿಕೆ: ಬೋಧ್ ಗಯಾದಲ್ಲಿ ಚೀನಾ ಮಹಿಳೆ ಬಂಧನ
ದಲೈ ಲಾಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಡಿ ಬೋಧ್ ಗಯಾದಲ್ಲಿ ಚೀನಾ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

