ಚೀನಾ-ಪಾಕಿಸ್ತಾನ

'ರಜೌರಿಯಲ್ಲಿ 30 ಪಾಕಿಸ್ತಾನಿ ಭಯೋತ್ಪಾದಕರು ಸಕ್ರಿಯ': ಸೇನಾ ಮೂಲ
ದೇಶ

'ರಜೌರಿಯಲ್ಲಿ 30 ಪಾಕಿಸ್ತಾನಿ ಭಯೋತ್ಪಾದಕರು ಸಕ್ರಿಯ': ಸೇನಾ ಮೂಲ

ಜಮ್ಮು ಮತ್ತು ಕಾಶ್ಮೀರದ ರಾಜೌರಿ-ಪೂಂಚ್ ಸೆಕ್ಟರ್‌ನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದು, ಈಗಲೂ ರಜೌರಿಯಲ್ಲಿ ಪಾಕಿಸ್ತಾನ ಮೂಲದ ಸುಮಾರು 30 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಸೇನಾ ಮೂಲಗಳ ತಿಳಿಸಿವೆ.

ಪಾಕಿಸ್ತಾನದ ಪಂಜಾಬ್‌ನಲ್ಲಿ ಚೀನಾ ಅಣುಸ್ಥಾವರ ನಿರ್ಮಾಣ!
ವಿದೇಶ

ಪಾಕಿಸ್ತಾನದ ಪಂಜಾಬ್‌ನಲ್ಲಿ ಚೀನಾ ಅಣುಸ್ಥಾವರ ನಿರ್ಮಾಣ!

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ಪಾಕಿಸ್ತಾನದಲ್ಲಿ ಅದರ ಆಪ್ತ ರಾಷ್ಟ್ರ ಚೀನಾ ಅಣುಸ್ಥಾವರ ನಿರ್ಮಾಣಕ್ಕೆ ಮುಂದಾಗಿದೆ.

ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ!
ವಿದೇಶ

ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗ ಎಂದು ತೋರಿಸುವ ನಕಾಶೆಯೊಂದನ್ನು ಚೀನಾ ಸರ್ಕಾರಿ ಮಾದ್ಯಮವೊಂದು ಪ್ರಸಾರ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಗ್ವಾದರ್ ಬಂದರು ರಕ್ಷಣೆಗೆ ಚೀನಾದ 2 ನೌಕೆ ನಿಯೋಜನೆ!
ವಿದೇಶ

ಗ್ವಾದರ್ ಬಂದರು ರಕ್ಷಣೆಗೆ ಚೀನಾದ 2 ನೌಕೆ ನಿಯೋಜನೆ!

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಒಪ್ಪಂದದ ಪ್ರಮುಖ ಮಾರ್ಗವಾಗಿರುವ ಗ್ವಾದರ್ ಬಂದರು ರಕ್ಷಣೆಗೆ ಚೀನಾ ಸೇನೆ ತನ್ನ 2 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ.