ವಿದೇಶಚೀನಾದಲ್ಲಿ 1,716 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ವೈರಸ್, 6 ಸಿಬ್ಬಂದಿ ಸಾವು
ಮಾರಣಾಂತಿಕ ಕೊರೋನಾ ವೈರಸ್(ಸಿಒವಿಐಡಿ -19) ಸೋಂಕಿನಿಂದ ಆರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು 1,700ಕ್ಕೂ ಹೆಚ್ಚು ಸಿಬ್ಬಂದಿಗೆ ಈ ಸೋಂಕು ತಗುಲಿದೆ ಎಂದು ಶುಕ್ರವಾರ ಚೀನಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.