ವಿದೇಶರೆಡ್ ಲೈಟ್ ಏರಿಯಾಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ಪಾಕ್ ಪೊಲೀಸರ ಅಟ್ಟಾಡಿಸಿ ಹೊಡೆದ ಚೀನೀಯರು!
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆ ಮೂಲಕ ಇದೀಗ ಉಭಯ ದೇಶಗಳ ತೀವ್ರ ಮುಜುಗರಕ್ಕೊಳಗಾಗುವ ಸನ್ನಿವೇಶವೊಂದು ಸೃಷ್ಟಿಯಾಗಿದ್ದು, ಪಾಕಿಸ್ತಾನದಲ್ಲಿರುವ ರೆಡ್ ಲೈಟ್ ಏರಿಯಾಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ಪಾಕ್ ಪೊಲೀಸರ ಚೀನಿಯರು ಅಟ್ಟಾಡಿಸಿ ಹೊಡೆದ ಘಟನೆ ನಡೆದಿದೆ.