ಮೊದಲನೇ ಸೆಟ್ನಲ್ಲಿ ಸೋಲು ಅನುಭವಿಸಿದರೂ ನಂತರ ಪುಟಿದೆದ್ದ ಜಪಾನ್ನ ನವೋಮಿ ಒಸಾಕ ಅವರು ಫೈನಲ್ ಹಣಾಹಣಿಯಲ್ಲಿ ವಿಶ್ವ ಅಗ್ರ ಶ್ರೇಯಾಂಕಿತೆ ಆ್ಯಶ್ಲೆ ಬಾರ್ಟಿ ವಿರುದ್ಧ ಗೆದ್ದು ಚೀನಾ ಓಪನ್ ಮುಡಿಗೇರಿಸಿಕೊಂಡರು.