ವಿದೇಶಟಿಕ್ ಟಾಕ್ ಸೇರಿದಂತೆ ಚೀನಾ ಆ್ಯಪ್ ಗಳ ಮೇಲೆ ನಿಷೇಧ ಹೇರಲು ಅಮೆರಿಕ ಗಂಭೀರ ಚಿಂತನೆ: ಮೈಕ್ ಪಾಂಪಿಯೋ
ಗಲ್ವಾನ್ ಸಂಘರ್ಷದ ಬೆನ್ನಲ್ಲೇ ಚೀನಾ ಮೂಲದ ಆ್ಯಪ್ ಗಳ ಮೇಲೆ ನಿಷೇಧ ಹೇರಿ ದಿಟ್ಟತನ ಪ್ರದರ್ಶಿಸಿದ್ದ ಭಾರತದ ಹಾದಿಯಲ್ಲೇ ಅಮೆರಿಕ ಸಾಗಲು ನಿರ್ಧರಿಸಿದ್ದು, ಅಮೆರಿಕದಲ್ಲೂ ಚೀನಾ ಮೂಲದ ಆ್ಯಪ್ ಗಳ ಮೇಲೆ ನಿಷೇಧ ಹೇರುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ.