ರಾಜ್ಯಚೀನಾ ಆಟಿಕೆ ಕಂಪೆನಿಗಳಿಗೆ ದೊಡ್ಡ ಹೊಡೆತ:ಭಾರತಕ್ಕೆ ಆಮದು ಮಾಡಿಕೊಳ್ಳಲು ನಿಯಮ ಹೇರಿದ ಕೇಂದ್ರ ಸರ್ಕಾರ
ಭಾರತದಲ್ಲಿ ನಡೆಯುತ್ತಿರುವ ಆಟಿಕೆ ಉದ್ಯಮದಲ್ಲಿ ಬಹುಪಾಲು ಚೀನಾ ದೇಶದಿಂದ ಬರುತ್ತಿರುವುದು ಗೊತ್ತೇ ಇದೆ. ಆದರೆ ಚೀನಾ ದೇಶದೊಂದಿಗಿನ ಗಡಿ ವಿಚಾರದಲ್ಲಿ ಹಳಸಿರುವ ಸಂಬಂಧದಿಂದಾಗಿ ಹಲವು ಉದ್ಯಮಗಳ ಮೇಲೆ ಭಾರತ ಈಗಾಗಲೇ ನಿಷೇಧ ಹೇರಿದೆ. ಅದೀಗ ಚಿಕ್ಕಮಕ್ಕಳು ಆಟವಾಡುವ ಆಟಿಕೆಗಳ ಮೇಲೆ ಸಹ ಪರಿಣಾಮ ಬೀರುತ್ತಿದೆ.