ರಾಜ್ಯಬೆಂಗಳೂರು: ಪೊಲೀಸರ ಚೀತಾ ಬೈಕ್'ಗೆ ಹೈಟೆಕ್ ಟಚ್, MDT-GPS ವ್ಯವಸ್ಥೆ ಅಳವಡಿಕೆಗೆ ಇಲಾಖೆ ಮುಂದು!
ಪೊಲೀಸರ ಚೀತಾ ಬೈಕ್'ಗೆ ಹೈಟೆಕ್ ಟಚ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದ್ದು, ಮೊಬೈಲ್ ಡೇಟಾ ಟರ್ಮಿನಲ್ (MDT) ಮತ್ತು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಿದೆ.