ರಾಜ್ಯಚೀಟಿ ಹಣದೊಂದಿಗೆ ದಂಪತಿ ಪರಾರಿ: ಡಿ.ಕೆ ಶಿವಕುಮಾರ್ ಭೇಟಿ ಮಾಡಿ ನೆರವು ಕೋರಿದ ಸಂತ್ರಸ್ತರು
ಕುಟುಂಬವು ತಮ್ಮ ಜರಗನಹಳ್ಳಿ ಮನೆಯನ್ನು ಖಾಲಿ ಮಾಡಿ 40 ವಿವಿಧ ಮೊತ್ತದ ಚೀಟಿಯಲ್ಲಿ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ನಾಪತ್ತೆಯಾಗಿದೆ. ಕುಟುಂಬವು ಪರವಾನಗಿ ಇಲ್ಲದೆ 25 ವರ್ಷಗಳಿಂದ ಅಕ್ರಮ ಚೀಟಿ ವ್ಯವಹಾರವನ್ನು ನಡೆಸುತ್ತಿದೆ