ಕ್ರಿಕೆಟ್IPL 2026: 'ಅಸಭ್ಯ' ಚೀಟಿ ಸಂಭ್ರಮಾಚರಣೆ ನಿಷೇಧಿಸುವಂತೆ BCCIಗೆ CSK ಮಾಜಿ ಆಟಗಾರ ಅಂಬಟಿ ರಾಯುಡು ಒತ್ತಾಯ
ಐಪಿಎಲ್ನಲ್ಲಿ ಆಟಗಾರನೊಬ್ಬ ಚೀಟಿ ಸಂಭ್ರಮಾಚರಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅಭಿಷೇಕ್ ಶರ್ಮಾ ಶತಕ ಗಳಿಸಿದ ನಂತರ ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದ್ದರು.