ರಾಜ್ಯರೀಟೇಲ್ ಬಿಯರ್ ಮಾರಾಟಗಳಿಗೆ ಹೊಸ ಪರವಾನಗಿ ನೀಡಲು ಸರ್ಕಾರ ಚಿಂತನೆ: ಸರ್ಕಾರ-ಗ್ರಾಹಕ ಇಬ್ಬರಿಗೂ ಲಾಭ
ಬಿಯರ್ ಪ್ರಿಯರಿಗೆ ಇದು ಸಿಹಿಸುದ್ದಿ. ಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾಪ್ (ಡ್ರಾಫ್ಟ್) ಬಿಯರ್ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಕ್ರಮದಲ್ಲಿ, ಚಿಲ್ಲರೆ ಮಾರಾಟದ ಬಿಯರ್ (RVB) ಮಳಿಗೆಗಳಿಗೆ ಹೊಸ ಸ್ವತಂತ್ರ ಅಥವಾ ಸ್ಟ್ಯಾಂಡ್ ಅಲೋನ್ ಪರವಾನಗಿಗಳನ್ನು ನೀಡುವ ಕುರಿತು ಸರ್ಕಾರವು ಚಿಂತನೆ ಮಾಡುತ್ತಿದೆ.