ಕಾಣೆಯಾಗಿದ್ದ ಸಿ130 ಹರ್ಕ್ಯುಲಸ್ ಯುದ್ಧ ವಿಮಾನದ ಶೋಧ ಕಾರ್ಯಾಚರಣೆಯ ವೇಳೆ ಅದು ಪತನಗೊಂಡಿರುವುದು ಬೆಳಕಿಗೆ ಬಂದಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಚಿಲಿಯ ವಾಯು ಪಡೆ ತಿಳಿಸಿದೆ.