ದೇಶಜೆಡಿಯು,ಎಲ್ ಜೆಪಿ ನಡುವಣ ಒಡಕು: ಮಹತ್ವದ ಎಲ್ ಜೆಪಿ ಸಭೆ ಹಿನ್ನೆಲೆ, ನಿತೀಶ್ ವಿರುದ್ಧ ಚಿರಾಗ್ ವಾಗ್ದಾಳಿ
ಆಡಳಿತರಾಢ ಎನ್ ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಜೆಡಿಯು ಹಾಗೂ ಎಲ್ ಜೆಪಿ ನಡುವಣ ಒಡಕು ಮೂಡಿದ್ದು,ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ಲೋಕ ಜನಶಕ್ತಿ ಪಕ್ಷ ಇಂದು ಮಹತ್ವದ ಸಭೆಯನ್ನು ನಡೆಸುತ್ತಿದೆ.