ಸಿನಿಮಾ ಸುದ್ದಿಭರವಸೆ ಮೂಡಿಸಿದ 'ಇನಾಮ್ದಾರ್' ಸಿನಿಮಾದ ಟ್ರೈಲರ್, ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಿರಶ್ರೀ ಅಂಚನ್
ಚಿರಶ್ರೀ ಅಂಚನ್ ಅವರು ಸಂದೇಶ್ ಶೆಟ್ಟಿ ಅಜ್ರಿ ಅವರ ಮುಂಬರುವ ನಿರ್ದೇಶನದ ಇನಾಮ್ದಾರ್ ಸಿನಿಮಾಗಾಗಿ ಸದ್ಯ ಸುದ್ದಿಯಾಗುತ್ತಿದ್ದಾರೆ. ಇದಕ್ಕೂ ಮೊದಲು, ಚಿತ್ರತಂಡ ಭೂಮಿ ಶೆಟ್ಟಿಯನ್ನು ಈ ಪಾತ್ರಕ್ಕಾಗಿ ಕರೆದಿದ್ದರು. ಆದರೆ, ಕಾಲಿನ ಗಾಯದಿಂದಾಗಿ ನಟಿಯು ಈ ಸಿನಿಮಾದಿಂದ ಹೊರಗುಳಿಯಬೇಕಾಯಿತು.