ದೇಶಫೇಸ್ಬುಕ್ನಲ್ಲಿ ಚಿರತೆಯೊಂದಿಗಿನ ಚೆಲ್ಲಾಟ ವಿಡಿಯೋ ಅಪಲೋಡ್ ಮಾಡಿದ್ದ ಯುವಕನ ಬಂಧನ
ಮೃಗಾಲಯದ ಸಿಬ್ಬಂದಿಗೆ ಲಂಚ ನೀಡಿ ಚಿರತೆಯೊಂದರ ಜೊತೆ ಚೆಲ್ಲಾಟವಾಡಿದ್ದು, ಅಲ್ಲದೆ ಅದನ್ನು ಚಿತ್ರೀಕರಿಸಿಕೊಂಡು ಆ ವಿಡಿಯೋವನ್ನು ಫೇಸ್ಬುಕ್ನಲ್ಲಿ ಅಪ್ ಲೋಡ್ ಮಾಡಿದ್ದ ಯುವಕನನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ...