ವಾಹನಹಂಪಿಯಲ್ಲಿ ಅಳಿವು-ಉಳಿವಿಗಾಗಿ ವಾನರ ಸಾಹಸ; ಪ್ರಾಣ ಪಣಕ್ಕಿಟ್ಟು, ಆಹಾರಕ್ಕಾಗಿ ಬರುವ ಕೋತಿಗಳು
ವಿಶ್ವ ವಿಖ್ಯಾತ ಹಂಪಿ ಕೇವಲ ಶಿಲಾ ಸ್ಮಾರಕಗಳನ್ನ ಹೊಂದಿರುವ ಪ್ರವಾಸಿತಾಣ ಮಾತ್ರವಲ, ಹಲವು ಜೀವ ವೈವಿಧ್ಯತೆಗಳನ್ನ ಒಳಗೊಂಡಿರುವ ತೆರೆದ ಪ್ರಾಣಿ ಸಂಗ್ರಾಲಯ ಎನ್ನುವುದಕ್ಕೆ ಈ ಸ್ಟೋರಿ ಒಂದು ಪಕ್ಕಾ ಉದಾಹರಣೆ