ವಿದೇಶಮಾಜಿ ಸ್ಯಾಮ್ಸಂಗ್ ಎಕ್ಸಿಕ್ಯೂಟಿವ್ ವಿರುದ್ಧ ಚೀನಾ ಫ್ಯಾಕ್ಟರಿಗಾಗಿ ಚಿಪ್ ತಂತ್ರಜ್ಞಾನ ಕದ್ದ ಆರೋಪ!
ಚೀನಾದಲ್ಲಿ ಕಾಪಿಕ್ಯಾಟ್ ಚಿಪ್ ಫ್ಯಾಕ್ಟರಿಯನ್ನು ಸ್ಥಾಪಿಸಲು ನೂರಾರು ಮಿಲಿಯನ್ ಡಾಲರ್ ಮೌಲ್ಯದ ಕಂಪನಿಯ ರಹಸ್ಯಗಳನ್ನು ಕದ್ದಿದ್ದಕ್ಕಾಗಿ ದಕ್ಷಿಣ ಕೊರಿಯಾದ ಮಾಜಿ ಸ್ಯಾಮ್ಸಂಗ್ ಎಕ್ಸಿಕ್ಯೂಟಿವ್ ವಿರುದ್ಧ ಆರೋಪ ಹೊರಿಸಲಾಗಿದೆ.