ಚಿನ್ಮೋಯ್ ಕೃಷ್ಣ ದಾಸ್

ಬಾಂಗ್ಲಾದಲ್ಲಿ ಇಸ್ಕಾನ್ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಬಂಧನ, ಜಾಮೀನು ನಿರಾಕರಣೆಗೆ ಭಾರತ ಖಂಡನೆ!
ದೇಶ

ಬಾಂಗ್ಲಾದಲ್ಲಿ ಇಸ್ಕಾನ್ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಬಂಧನ, ಜಾಮೀನು ನಿರಾಕರಣೆಗೆ ಭಾರತ ಖಂಡನೆ!

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ಹಲವಾರು ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಪ್ರಭು ಅವರನ್ನು ನವೆಂಬರ್ 25ರಂದು ಢಾಕಾ ಪತ್ತೇದಾರಿ ಪೊಲೀಸ್ ವಿಭಾಗವು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ನಂತರ ವಿದೇಶಾಂಗ ಸಚಿವಾಲಯದ ಬಲವಾದ ಹೇಳಿಕೆ ಬಂದಿದೆ.

ದೇಶದ್ರೋಹ ಪ್ರಕರಣ: ಹಿಂದೂಗಳ ಪರ ರ‍್ಯಾಲಿ ನಡೆಸಿದ್ದ ಇಸ್ಕಾನ್‌ನ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಬಂಧನ
ವಿದೇಶ

ದೇಶದ್ರೋಹ ಪ್ರಕರಣ: ಹಿಂದೂಗಳ ಪರ ರ‍್ಯಾಲಿ ನಡೆಸಿದ್ದ ಇಸ್ಕಾನ್‌ನ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಬಂಧನ

ಹಿಂದೂ ಸನ್ಯಾಸಿ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅವರನ್ನು ಢಾಕಾ ಪೊಲೀಸ್‌ನ ಪತ್ತೆದಾರಿ ವಿಭಾಗ ಬಂಧಿಸಿದೆ.