ಚಿನ್ಮಯಾನಂದ

ಚಿನ್ಮಯಾನಂದ ವಿರುದ್ಧದ ರೇಪ್ ಕೇಸ್: ವಿಡಿಯೊ ಇರುವ ಪೆನ್ ಡ್ರೈವ್ ಎಸ್ಐಟಿಗೆ ನೀಡಿದ ಸಂತ್ರಸ್ತ ವಿದ್ಯಾರ್ಥಿನಿ
ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧದ ರೇಪ್ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿ ಎಸ್ ಐಟಿಗೆ ವ43 ವಿಡಿಯೋಗಳಿರುವ ಪೆನ್ ಡ್ರೈವ್ ನ್ನು ನೀಡಿದ್ದಾರೆ.

ಎಸ್ಐಟಿಯಿಂದ ಮಾಜಿ ಕೇಂದ್ರ ಸಚಿವ ಚಿನ್ಮಾಯಾನಂದ್ 7 ಗಂಟೆ ವಿಚಾರಣೆ
ಕಾನೂನು ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಾಯಾನಂದ್ ಅವರನ್ನು ಶಹಜಹಾನ್ ಪುರ್ ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ಏಳು ಗಂಟೆ ವಿಚಾರಣೆ ನಡೆಸಿದೆ.

