ರಾಜ್ಯ'Siddaramaiah ಪಿಎ 20 ಬಾರಿ ಕರೆ ಮಾಡಿದ್ದ..; ಕಾನೂನು ಸುವ್ಯವಸ್ಥೆ ಕಾಪಾಡಲು ಸಿಎಂ ಆದೇಶವಾದರೂ ಸರಿ ಉಲ್ಲಂಘಿಸಬಹುದು': Bhaskar Rao
ಜೂನ್ 4 ರಂದು ಐಟಿ ರಾಜಧಾನಿಯಲ್ಲಿ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿದ್ದಾರೆ.