ಪ್ರಮುಖ ಆರೋಪಿ ವಿದ್ಯಾರಣಪುರದಲ್ಲಿ ಆಭರಣ ಅಂಗಡಿಯನ್ನು ತೆರೆದು, ಸಾರ್ವಜನಿಕರನ್ನು ಆಕರ್ಷಿಸಲು "ಶೂನ್ಯ ಬಡ್ಡಿಯಲ್ಲಿ ಚಿನ್ನದ ಸಾಲ" ಎಂಬ ಜಾಹೀರಾತು ನೀಡಿದ್ದರು.