ದೇಶಪಶ್ಚಿಮ ಬಂಗಾಳ: 1 ಕೋಟಿ ರೂ ಮೌಲ್ಯದ 10 ಚಿನ್ನದ ಬಿಸ್ಕೆಟ್ ಜಪ್ತಿ, ಇಬ್ಬರು ಬಂಧನ
ಹಕೀಂಪುರ ಉತ್ತರಪಾರ ಗ್ರಾಮದ ಬಳಿ ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಬಿಎಸ್ಎಫ್ ಯೋಧರು, ಅವರನ್ನು ತಡೆದು ಶೋಧ ನಡೆಸಿದಾಗ, ಅವರ ಬಳಿ 1.167 ಕೆಜಿ ತೂಕದ ಹತ್ತು ಚಿನ್ನದ ಬಿಸ್ಕೆಟ್ ಗಳು ಪತ್ತೆಯಾಗಿದೆ.