ಚಿನ್ನದ ಬಾಂಡ್

ಚಿನ್ನದ ಬಾಂಡ್ ಶೇ.2.75 ಬಡ್ಡಿ
ಸವರನ್ ಗೋಲ್ಡ್ ಬಾಂಡ್ಗೆ ಶೇ.2.75ರಷ್ಟು ಬಡ್ಡಿ ನಿಗದಿಪಡಿಸಿದ್ದು ಖರೀದಿಸಲು ಬಯಸುವವರು ನವೆಂಬರ್ 5ರಿಂದ 20ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ...

ಬ್ಯಾಂಕಲ್ಲಿ ಚಿನ್ನವಿಟ್ಟರೆ ಸಿಗಲಿದೆ ಬಡ್ಡಿ
ಭಾರತೀಯರು ಭೌತಿಕವಾಗಿ ಚಿನ್ನ ಖರೀದಿಸುವುದನ್ನು ನಿಯಂತ್ರಿಸಲು ಕೇಂದ್ರ ಹೊಸ 2ಯೋಜನೆಗಳನ್ನು ಪ್ರಕಟಿಸಿದೆ...

