ಸತತವಾಗಿ ಕುಸಿತ ಕಂಡ ಚಿನ್ನ ಬುಧವಾರದ ವಹಿವಾಟಿನಲ್ಲಿ 10 ಗ್ರಾಂ.ಗೆ 330 ರುಪಾಯಿ ನಷ್ಟ ಕಂಡು ರು.26,170ಕ್ಕೆ ವಹಿವಾಟು ಮುಗಿಸಿತು.