ಸಿನಿಮಾ ಸುದ್ದಿಮಾಲಿವುಡ್ #MeToo: ಈ ವರೆಗೂ 17 ಪ್ರಕರಣ ಬಹಿರಂಗ, ಮಾತನಾಡಿದ್ದಕ್ಕೆ ಬೆದರಿಕೆ ಬರುತ್ತಿವೆ- ನಟಿಯರ ಆರೋಪ
ಇನ್ನು ಈ ವರೆಗೂ 17 #MeeToo ಪ್ರಕರಣಗಳು ಬಹಿರಂಗವಾಗಿದ್ದು, ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆಗಳು ಬರುತ್ತಿವೆ ಎಂದು ನಟಿಯರು ಆರೋಪಿಸಿದ್ದಾರೆ.