ಚಿತ್ರೀಕರಣ

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್:  ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!
ಬಾಲಿವುಡ್

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!

2004ರ 'ತುಮ್ಸಾ ನಹೀಂ ದೇಖಾ' (Tumsa Nahin Dekha) ಚಿತ್ರದ ಬಗ್ಗೆ ಮಾತನಾಡುತ್ತಾ, 'ಮುಝೇ ತುಮ್ಸೆ ಮೊಹಬ್ಬತ್ ಹೈ' (Mujhe Tumse Mohabbat Hai) ಹಾಡಿನ ಶೂಟಿಂಗ್ ವೇಳೆ ಆಗಿದ್ದ ಮುಜುಗರವನ್ನು ನಟಿ ದಿಯಾ ಮಿರ್ಜಾ ಮೆಲುಕು ಹಾಕಿದ್ದಾರೆ.

ಪಂಜಾಬ್‌ನಿಂದ ಲಡಾಖ್‌ವರೆಗೆ: ಧುರಂಧರ್‌ನಲ್ಲಿ ಮೋಡಿ ಮಾಡಿದ ಭಾರತದ ಅದ್ಭುತ ಸೌಂದರ್ಯ; ಶೂಟಿಂಗ್ ಸ್ಪಾಟ್‌ಗಳು ಇವೇ ನೋಡಿ!
ಪ್ರವಾಸ

ಪಂಜಾಬ್‌ನಿಂದ ಲಡಾಖ್‌ವರೆಗೆ: ಧುರಂಧರ್‌ನಲ್ಲಿ ಮೋಡಿ ಮಾಡಿದ ಭಾರತದ ಅದ್ಭುತ ಸೌಂದರ್ಯ; ಶೂಟಿಂಗ್ ಸ್ಪಾಟ್‌ಗಳು ಇವೇ ನೋಡಿ!

ರಣವೀರ್ ಸಿಂಗ್ ಅವರ ಪಾತ್ರದ ಪಯಣದಂತೆ, ಈ ಚಿತ್ರಗಳ ಚಿತ್ರೀಕರಣ ಸ್ಥಳಗಳೂ ವಿಭಿನ್ನ ಭಾವನೆಗಳು, ಪರಿಸ್ಥಿತಿಗಳು ಮತ್ತು ಜೀವನ ಶೈಲಿಗಳನ್ನು ಪ್ರತಿಬಿಂಬಿಸುತ್ತವೆ. ನಿರ್ದೇಶಕ ಆದಿತ್ಯ ಧಾರ್ ಈ ಸ್ಥಳಗಳನ್ನು ಕೇವಲ ಹಿನ್ನಲೆಯಲ್ಲಿ ಬಳಸದೇ, ಕಥೆಯ ಭಾಗವಾಗುವಂತೆ ರೂಪಿಸಿದ್ದಾರೆ.

Kantara: Chapter-1: ಶಿವನ ಹೂದೋಟದಲ್ಲಿ ಮಿಂಚಿದ ಮಲೆನಾಡು... ಇದೇ ನೋಡಿ ಶೂಟಿಂಗ್‌ ನಡೆದ ಸ್ಥಳ!
ಪ್ರವಾಸ

Kantara: Chapter-1: ಶಿವನ ಹೂದೋಟದಲ್ಲಿ ಮಿಂಚಿದ ಮಲೆನಾಡು... ಇದೇ ನೋಡಿ ಶೂಟಿಂಗ್‌ ನಡೆದ ಸ್ಥಳ!

ಕದಂಬ ರಾಜಾಡಳಿತ ಕಾಲದ ಕಥೆಯನ್ನು ರಿಷಬ್‌ ಈ ಭಾಗದಲ್ಲಿ ಹೇಳಿದ್ದು, ನೈಜ ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಈ ಸಿನಿಮಾದ ಇಡೀ ಚಿತ್ರವನ್ನು ಕರ್ನಾಟಕದಲ್ಲೇ ಚಿತ್ರೀಕರಿಸಲಾಗಿದ್ದು, ಮಲೆನಾಡು ಹಚ್ಚ ಹಸಿರು, ಬೆಟ್ಟಗಳು, ಜಲಪಾತಗಳು ಮತ್ತು ನದಿಗಳನ್ನು ಸುಂದರವಾಗಿ ತೋರಿಸಲಾಗಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ: ಚಾಪ್ಟರ್ 1' ಚಿತ್ರೀಕರಣ ಪೂರ್ಣ; ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ..
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ: ಚಾಪ್ಟರ್ 1' ಚಿತ್ರೀಕರಣ ಪೂರ್ಣ; ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ..

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಈ ಪ್ಯಾನ್-ಇಂಡಿಯಾ ಚಿತ್ರವು ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ಟಾಕ್ಸಿಕ್' ಚಿತ್ರೀಕರಣ ಚುರುಕು; ಯಶ್, ನಾಲ್ವರು ನಾಯಕಿಯರು ಬೆಂಗಳೂರಿನಲ್ಲಿ ಶೂಟಿಂಗ್!
ಸಿನಿಮಾ ಸುದ್ದಿ

'ಟಾಕ್ಸಿಕ್' ಚಿತ್ರೀಕರಣ ಚುರುಕು; ಯಶ್, ನಾಲ್ವರು ನಾಯಕಿಯರು ಬೆಂಗಳೂರಿನಲ್ಲಿ ಶೂಟಿಂಗ್!

ಟಾಕ್ಸಿಕ್‌ ಚಿತ್ರಕ್ಕಾಗಿ ಒಂದಾಗಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಇದೀಗ ಉದ್ಯಾನ ನಗರಿಯಲ್ಲಿ ಒಟ್ಟಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಜಮೀರ್ ಪುತ್ರನ ಚಿತ್ರಕ್ಕೆ ಸರ್ಕಾರ ಶಾಕ್: ಕಲ್ಟ್ ಸಿನಿಮಾ ಚಿತ್ರೀಕರಣಕ್ಕೆ ತಡೆ
ಸಿನಿಮಾ ಸುದ್ದಿ

ಜಮೀರ್ ಪುತ್ರನ ಚಿತ್ರಕ್ಕೆ ಸರ್ಕಾರ ಶಾಕ್: ಕಲ್ಟ್ ಸಿನಿಮಾ ಚಿತ್ರೀಕರಣಕ್ಕೆ ತಡೆ

ಈ ಹಿಂದೆ ಚಿತ್ರೀಕರಣದ ವೇಳೆ ದುಬಾರಿ ಡ್ರೋನ್ ಮುರಿದು, ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ದೊಡ್ಡ ವಿವಾದವೇ ಆಗಿತ್ತು. ಇದೀಗ ಇದೇ ಸಿನಿಮಾಕ್ಕೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.

ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸ್ಥಳೀಯ ಅಧಿಕಾರಿಗಳು ಅನುಮತಿ ನೀಡಬಾರದು: ಈಶ್ವರ್ ಖಂಡ್ರೆ ಖಡಕ್ ಸೂಚನೆ!
ರಾಜ್ಯ

ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸ್ಥಳೀಯ ಅಧಿಕಾರಿಗಳು ಅನುಮತಿ ನೀಡಬಾರದು: ಈಶ್ವರ್ ಖಂಡ್ರೆ ಖಡಕ್ ಸೂಚನೆ!

ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣದಿಂದ ಉಂಟಾಗುವ ಸಂಭಾವ್ಯ ಸಮಸ್ಯೆಗಳು ಮತ್ತು ಅದಕ್ಕೆ ಸಂಬಂಧಿಸಿದ ಅಪರಾಧಗಳ ಗಂಭೀರತೆಯ ಕುರಿತ ಇತ್ತೀಚಿನ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದರು.

ಅರಣ್ಯ ನಿಯಮ ಉಲ್ಲಂಘನೆ: ಕಾಂತಾರ ಚಾಪ್ಟರ್-1 ನಿರ್ಮಾಪಕರಿಗೆ 50,000 ರೂ ದಂಡ!
ರಾಜ್ಯ

ಅರಣ್ಯ ನಿಯಮ ಉಲ್ಲಂಘನೆ: ಕಾಂತಾರ ಚಾಪ್ಟರ್-1 ನಿರ್ಮಾಪಕರಿಗೆ 50,000 ರೂ ದಂಡ!

ರಿಷಭ್ ಶೆಟ್ಟಿ ನಿರ್ದೇಶನದ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸ್ಫೋಟಿಸಿ, ಮರಗಳನ್ನು ಕಡಿದಿರುವ ಆರೋಪ ಕೂಡಾ ಚಿತ್ರತಂಡದ ಮೇಲಿದೆ.

ಟಾಕ್ಸಿಕ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್: ಬೆಂಗಳೂರಿನಿಂದ ಮುಂಬೈಗೆ ಹೊರಟ ಯಶ್ ಆ್ಯಂಡ್ ಟೀಂ; ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಸಾಥ್!
ಸಿನಿಮಾ ಸುದ್ದಿ

ಟಾಕ್ಸಿಕ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್: ಬೆಂಗಳೂರಿನಿಂದ ಮುಂಬೈಗೆ ಹೊರಟ ಯಶ್ ಆ್ಯಂಡ್ ಟೀಂ; ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಸಾಥ್!

ಮೊದಲ ಹಂತದ ಚಿತ್ರೀಕರಣ ಆಕ್ಷನ್ ಸೀಕ್ವೆನ್ಸ್‌ಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತಂತೆ. ಅದಕ್ಕಾಗಿ ಬೆಂಗಳೂರಿನಲ್ಲಿ ಸೆಟ್‌ ಹಾಕಲಾಗಿತ್ತು.