ಬಾಲಿವುಡ್ಓಂ ಶಾಂತಿ ಓಂ: ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ದೀಪಿಕಾ ಪಡುಕೋಣೆ; ಅಭಿನಂದನೆ ಸಲ್ಲಿಸಿದ ನಟ ಶಾರುಖ್ ಖಾನ್
ಶ್ರೇಯಸ್ ತಲ್ಪಾಡೆ, ಅರ್ಜುನ್ ರಾಂಪಾಲ್ ಮತ್ತು ಕಿರಣ್ ಖೇರ್ ನಟಿಸಿದ ಸಿನಿಮಾದ 15ನೇ ವಾರ್ಷಿಕೋತ್ಸವವನ್ನು ಆಚರಿಸುವುದಷ್ಟೇ ಅಲ್ಲದೆ, ಅಭಿಮಾನಿಗಳು ದೀಪಿಕಾ ಪಡುಕೋಣೆ ಅವರ ಚಿತ್ರರಂಗಕ್ಕೆ ಪ್ರವೇಶದ 15 ನೇ ವಾರ್ಷಿಕೋತ್ಸವ ಹಾಗೂ ವೃತ್ತಿ ಜೀವನದ ಆರಂಭವನ್ನು ಆಚರಿಸುತ್ತಿದ್ದಾರೆ.