ಸಿನಿಮಾ ಸುದ್ದಿಕಲ್ಕಿ 2898 AD: 4ನೇ ದಿನಕ್ಕೆ 550 ಕೋಟಿ ರೂ ಗಳಿಕೆ; ಉತ್ತರ ಅಮೇರಿಕಾದಲ್ಲಿ ಭರ್ಜರಿ ಕಲೆಕ್ಷನ್
ಜಾಗತಿಕವಾಗಿ ಚಿತ್ರ 500 ಕೋಟಿ ಕ್ಲಬ್ ಸೇರಿದೆ. ದೊಡ್ಡ ಮೊತ್ತವನ್ನು ಗಳಿಸಿದ ಈ ಚಿತ್ರವು ಉತ್ತರ ಅಮೇರಿಕಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.