ಪ್ರವಾಸಸ್ವರ್ಗಕ್ಕೂ ಮೀರಿದ ಸೌಂದರ್ಯ! ಹಿಮಾಲಯದ ಮಡಿಲಲ್ಲಿ ಅಡಗಿದೆ ಭಾರತದ ಕೊನೆಯ ಹಳ್ಳಿ Chitkul; ಪ್ರವಾಸಕ್ಕೂ ಮುನ್ನ ಇದನ್ನೊಮ್ಮೆ ಓದಿ..!
ವರ್ಷದಿಂದ ವರ್ಷಕ್ಕೆ ಸಾವಿರಾರು ಪ್ರವಾಸಿಗರು ಈ ಮನಮೋಹಕ ತಾಣಕ್ಕೆ ಭೇಟಿ ನೀಡುತ್ತಿದ್ದು, 'ಹಿಂದೂಸ್ತಾನ್ ಕಾ ಆಖ್ರಿ ಗಾಂವ್' ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಪ್ರಕೃತಿ ಪ್ರಿಯರು, ಟ್ರೆಕ್ಕಿಂಗ್ ಆಸಕ್ತರು, ನಗರ ಜೀವನದ ಗದ್ದಲದಿಂದ ದೂರ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬಯಸುವವರಿಗೆ ಸ್ವರ್ಗವೇ ಸರಿ.