ಚಿಕ್ಕಣ್ಣ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಹಾಸ್ಯ ನಟ: ಪಾವನಾ ಕೈಹಿಡಿದ ಚಿಕ್ಕಣ್ಣ! ಸಿನಿ ತಾರೆಯರಿಂದ ಶುಭ ಹಾರೈಕೆ
ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಹಾಸ್ಯ ನಟ: ಪಾವನಾ ಕೈಹಿಡಿದ ಚಿಕ್ಕಣ್ಣ! ಸಿನಿ ತಾರೆಯರಿಂದ ಶುಭ ಹಾರೈಕೆ

ಇಂದು ಬೆಳಗ್ಗೆ 10.45 ರಿಂದ 11.25ರ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.

ತಮ್ಮ ವಿವಾಹಕ್ಕೆ ನಟ ದರ್ಶನ್ ಗೆ ಆಹ್ವಾನ ನೀಡಲಿಲ್ವಾ?  ಚಿಕ್ಕಣ್ಣ ಹೇಳಿದ್ದೇನು?
ಸಿನಿಮಾ ಸುದ್ದಿ

ತಮ್ಮ ವಿವಾಹಕ್ಕೆ ನಟ ದರ್ಶನ್ ಗೆ ಆಹ್ವಾನ ನೀಡಲಿಲ್ವಾ? ಚಿಕ್ಕಣ್ಣ ಹೇಳಿದ್ದೇನು?

ಮೈಸೂರು ಮೂಲದ ಪಾವನಾ ಗೌಡ ಅವರೊಂದಿಗೆ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ.

ಮದುವೆಗೆ ಯಶ್, ರಾಧಿಕಾ ಪಂಡಿತ್ ಗೆ ಆಹ್ವಾನ ನೀಡಿದ ನಟ ಚಿಕ್ಕಣ್ಣ!
ಸಿನಿಮಾ ಸುದ್ದಿ

ಮದುವೆಗೆ ಯಶ್, ರಾಧಿಕಾ ಪಂಡಿತ್ ಗೆ ಆಹ್ವಾನ ನೀಡಿದ ನಟ ಚಿಕ್ಕಣ್ಣ!

ಸದ್ಯ ಟಾಕ್ಸಿಕ್‌ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವ ನಟ ಯಶ್‌, ಚಿಕ್ಕಣ್ಣನಿಂದ ಆಹ್ವಾನ ಪತ್ರಿಕೆ ಪಡೆದು ಹಾರೈಸಿದ್ದಾರೆ. ʻಟಾಕ್ಸಿಕ್‌ʼ ರಿಲೀಸ್‌ ಆದ ಮೂರೇ ದಿನಕ್ಕೆ ಚಿಕ್ಕಣ್ಣ ಅವರ ಮದುವೆ ಇದೆ.

ನಟ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್: ಮೈಸೂರಿನಲ್ಲಿ ಪಾವನ ಜೊತೆ ಅದ್ಧೂರಿ ವಿವಾಹ!
ಸಿನಿಮಾ ಸುದ್ದಿ

ನಟ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್: ಮೈಸೂರಿನಲ್ಲಿ ಪಾವನ ಜೊತೆ ಅದ್ಧೂರಿ ವಿವಾಹ!

ಪಾವನಾ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. 2025ರಲ್ಲಿ ಚಿಕ್ಕಣ್ಣ ಮತ್ತು ಪಾವನಾ ಅವರ ನಿಶ್ಚಿತಾರ್ಥವನ್ನು ಸರಳವಾಗಿ ನೆರವೇರಿತ್ತು.

ಚಿಕ್ಕಣ್ಣನ 'ಜೋಡೆತ್ತು'ಗೆ ಅಮೃತಾ ಅಯ್ಯರ್ ಜೋಡಿ!
ಸಿನಿಮಾ ಸುದ್ದಿ

ಚಿಕ್ಕಣ್ಣನ 'ಜೋಡೆತ್ತು'ಗೆ ಅಮೃತಾ ಅಯ್ಯರ್ ಜೋಡಿ!

ಚೌಕ, ಕಾಟೇರಾ, ರಾಬರ್ಟ್ ಮತ್ತು ದಿ ಡೆವಿಲ್ ಚಿತ್ರಗಳಿಗೆ ಹೆಸರುವಾಸಿಯಾದ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಸಿನಿಮಾ ಚಿತ್ರೀಕರಣ ಜನವರಿ 5 ರಿಂದ ಆರಂಭವಾಗಿದೆ.

ಎಪಿ ಅರ್ಜುನ್ ನಿರ್ಮಾಣದ, ನಟ ಚಿಕ್ಕಣ್ಣ ನಟನೆಯ 'ಲಕ್ಷ್ಮೀಪುತ್ರ'ಕ್ಕೆ ವಂದಿತಾ ಎಂಟ್ರಿ!
ಸಿನಿಮಾ ಸುದ್ದಿ

ಎಪಿ ಅರ್ಜುನ್ ನಿರ್ಮಾಣದ, ನಟ ಚಿಕ್ಕಣ್ಣ ನಟನೆಯ 'ಲಕ್ಷ್ಮೀಪುತ್ರ'ಕ್ಕೆ ವಂದಿತಾ ಎಂಟ್ರಿ!

ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಲಕ್ಷ್ಮಿಪುತ್ರ ಚಿತ್ರವನ್ನು ವಿಜಯ್ ಸ್ವಾಮಿ ನಿರ್ದೇಶಿಸಿದ್ದಾರೆ ಮತ್ತು ತಂಡವು ಈಗಾಗಲೇ ಹೆಚ್ಚಿನ ಚಿತ್ರೀಕರಣವನ್ನು ಮುಗಿಸಿದೆ.

ಚಿಕ್ಕಣ್ಣ ನಟನೆಯ 'ಜೋಡೆತ್ತು' ಸಿನಿಮಾಗೆ ಕ್ಯಾಮೆರಮ್ಯಾನ್  ಸುಧಾಕರ್ ರಾಜ್ ಆ್ಯಕ್ಷನ್ ಕಟ್ !
ಸಿನಿಮಾ ಸುದ್ದಿ

ಚಿಕ್ಕಣ್ಣ ನಟನೆಯ 'ಜೋಡೆತ್ತು' ಸಿನಿಮಾಗೆ ಕ್ಯಾಮೆರಮ್ಯಾನ್ ಸುಧಾಕರ್ ರಾಜ್ ಆ್ಯಕ್ಷನ್ ಕಟ್ !

ಇಡೀ ಸಿನಿಮಾ ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಬಯಕೆಯಿಂದ, ಅದಕ್ಕಾಗಿ ಒಂದು ಗ್ರಾಮವನ್ನೇ ಸೆಟ್ ನಲ್ಲಿ ನಿರ್ಮಿಸುತ್ತಿದೆ ‘ಜೋಡೆತ್ತು’ ತಂಡ. ಇದಕ್ಕಾಗಿ ಚಿಕ್ಕಮಗಳೂರಿನಲ್ಲಿ ಬೃಹತ್ ಸೆಟ್ ಹಾಕಲಾಗಿದೆ.

ಚಿಕ್ಕಣ್ಣ ಅಭಿನಯದ 'ಲಕ್ಷ್ಮೀಪುತ್ರ' ಚಿತ್ರದ ಫಸ್ಟ್ ಲುಕ್ ವಿಡಿಯೋ
ವಿಡಿಯೋ

ಚಿಕ್ಕಣ್ಣ ಅಭಿನಯದ 'ಲಕ್ಷ್ಮೀಪುತ್ರ' ಚಿತ್ರದ ಫಸ್ಟ್ ಲುಕ್ ವಿಡಿಯೋ

ಜೋಡೆತ್ತು ಚಿತ್ರದ ಟೀಸರ್
ವಿಡಿಯೋ

ಜೋಡೆತ್ತು ಚಿತ್ರದ ಟೀಸರ್