ರಾಜ್ಯಬೆಂಗಳೂರು: ಸಕಾಲಕ್ಕೆ ಚಿಕಿತ್ಸೆ ಸಿಗದೆ, ಪರೀಕ್ಷೆಗೊಳಪಡುವುದಕ್ಕು ಮುನ್ನವೇ ಜೀವ ಬಿಟ್ಟ ಮೂವರು ಅಮಾಯಕರು
ಕೊರೋನಾ ಇರುವ ಹಾಗೂ ಇಲ್ಲದಿರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದ್ದರೂ, ಸಾಕಷ್ಟು ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದು,...