ಚಿಕನ್ ವೈಟ್ ಪಲಾವ್ ಸಾಮಾನ್ಯ ಪಲಾವ್ಗಿಂತ ವಿಭಿನ್ನವಾಗಿದ್ದು, ಗಮನ ಸೆಳೆಯುವ ಡಿಶ್ ಆಗಿದೆ. ಹೆಚ್ಚು ಖಾರವಿಲ್ಲದೇ, ಮಸಾಲೆಗಳ ಜೊತೆಗೆ ತಯಾರಾಗುವ ಈ ಪಲಾವ್ನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.