ನಟ ಕಿರಣ್ ರಾಜ್ ಅಭಿನಯದ ಚಿಕನ್ ಪುಳಿಯೋಗರೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶರತ್ ಎಚ್ ಎಸ್ ನಿರ್ದೇಶಿಸಿದ್ದಾರೆ.