ಅಡುಗೆಹೋಟೆಲ್ ಸ್ಟೈಲ್ ಚಿಕನ್ ಪಾಸ್ತಾ ಇನ್ನು ಮನೆಯಲ್ಲೇ; ಈ ಟ್ರಿಕ್ಗಳನ್ನು ಫಾಲೋ ಮಾಡಿದರೆ ಸಾಕು..!
ಸಾಮಾನ್ಯವಾಗಿ ಪಾಸ್ತಾ ಎಂದರೆ ರೆಸ್ಟೋರೆಂಟ್ನಲ್ಲಿ ಮಾತ್ರ ಸಿಗುವ ಖಾದ್ಯ ಎಂಬ ಕಲ್ಪನೆ ಹಲವರಲ್ಲಿದೆ. ಆದರೆ ಕೆಲವೇ ಪದಾರ್ಥಗಳನ್ನು ಬಳಸಿ, ಮನೆಯಲ್ಲೇ ಸುಲಭವಾಗಿ ಕ್ರೀಮಿ ಮತ್ತು ರುಚಿಕರವಾದ ಚಿಕನ್ ಪಾಸ್ತಾ ತಯಾರಿಸಬಹುದು.