ವಿಶೇಷಮಂಗಳೂರಿನ ಚಿಂದಿ ವ್ಯಾಪಾರಿಗೆ ಹಣದ ಬದಲು ವಿದ್ಯೆಯ ಹಸಿವು: ಮನೆಯ ಗ್ರಂಥಾಲಯದಲ್ಲಿ 2 ಸಾವಿರ ಪುಸ್ತಕಗಳ ಸಂಗ್ರಹ!
ಜ್ಞಾನದ ಮೌಲ್ಯವನ್ನು ಅರಿತುಕೊಳ್ಳಲು ಪಂಡಿತರೇ ಆಗಬೇಕೆಂದಿಲ್ಲ. ಮಂಗಳೂರು ನಗರದಿಂದ ಸುಮಾರು 28 ಕಿಮೀ ದೂರದಲ್ಲಿರುವ ಹೂಹಾಕುವಕಲ್ಲು ಗ್ರಾಮದಲ್ಲಿರುವ ಅನಕ್ಷರಸ್ಥ ಚಿಂದಿ ವ್ಯಾಪಾರಿಯೊಬ್ಬರು ಅದನ್ನು ಸಾಬೀತುಪಡಿಸಿದ್ದಾರೆ.