ಕ್ರೀಡೆವೃತ್ತಿಪರ ಬಾಕ್ಸಿಂಗ್ ನಲ್ಲಿ ಅಜೇಯ 12ನೇ ಗೆಲುವು ದಾಖಲಿಸಿದ ವಿಜೇಂದರ್
ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರು ವೃತ್ತಿಪರ ಬಾಕ್ಸಿಂಗ್ ನಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರೆಸಿದ್ದಾರೆ. ಶುಕ್ರವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ವಿಜೇಂದರ್, ಎರಡು ಬಾರಿ ಕಾಮನ್ ವೆಲ್ತ್ ಚಾಂಪಿಯನ್ ಚಾಲರ್ಸ್ ಅದಮು ಅವರನ್ನು ಸೂಪರ್ ಮಿಡ್ಲ್ ವೇಟ್ ಸ್ಪರ್ಧೆಯಲ್ಲಿ ಮಣಿಸಿದರು.