ರಾಜ್ಯಬೆಂಗಳೂರು ಕೃಷಿ ಮೇಳಕ್ಕೆ ತೆರೆ: 6 ಕೋಟಿ ರೂ. ಗೂ ಅಧಿಕ ವಹಿವಾಟು; ಗಮನ ಸೆಳೆದ ಚಾಲಕ ರಹಿತ ಟ್ರ್ಯಾಕ್ಟರ್!
ಈ ಬಾರಿಯ ಕೃಷಿ ಮೇಳದಲ್ಲಿ ಹನಿ ನೀರಾವರಿ ವ್ಯವಸ್ಥೆ, ಕತ್ತೆ ಹಾಲು ಆಧಾರಿತ ಸಾಬೂನುಗಳು ಮತ್ತು ಕ್ರೀಮ್ಗಳು, ತೆಂಗಿನಕಾಯಿ ಸುಲಿಯುವ ಸ್ಟ್ಯಾಂಡ್, ಚಾಲಕ ರಹಿತ ಟ್ರ್ಯಾಕ್ಟರ್ಗಳು ರೈತರ ಗಮನ ಸೆಳೆಯಿತು.